ರಾಜ್ಯ ಸರ್ಕಾರದಿಂದ ನೀಡಲಾಗುವ ಶಿಷ್ಯವೇತನ

(ಅ) ಕರ್ನಾಟಕ ರಾಜ್ಯದ ಮೂಲನಿವಾಸಿ ಮಾಜಿಸೈನಿಕರ ಮಕ್ಕಳಿಗೆ ಒಂದನೇ ತರಗತಿಯಿಂದ ಯಾವುದೇ ಪದವಿ ಮುಗಿಯುವವರೆಗೆ ಶಿಷ್ಯವೇತನ.

(ಆ) ಪಿಂಚಣಿ ರಹಿತ ಹಾಗೂ ಹೊರ ರಾಜ್ಯಗಳಿಂದ ಬಂದು ನೆಲೆಸಿರುವ ಮಾಜಿ ಸೈನಿಕರ ಮಕ್ಕಳಿಗೆ ಪುಸ್ತಕ ಧನ ಸಹಾಯ.

(ಇ) ರಾಷ್ತ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಡೆಹರಾಡೂನದಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳಿಗೆ ರೂ. 10,000/- ಗಳ ಶಿಷ್ಯವೇತನ.

(ಈ) ನ್ಯಾಶನಲ್ ಡಿಪೇನ್ಸ ಅಕಾಡಮಿಯಲ್ಲಿ ಕೆಡೆಟ್ ಆಗಿ ಪಠ್ಯ ಕ್ರಮ ಮಾಡುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವತಿಯಿಂದ ಶಿಷ್ಯವೇತನ.


ಪ್ರಧಾನ ಮಂತ್ರಿಗಳ ಶಿಷ್ಯವೇತನ

ಕೆಳಗೆ ನಮೂದಿಸಿದ ವೃತ್ತಿಪರ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ರೂ 1500/- ಮತ್ತು ಗಂಡು ಮಕ್ಕಳಿಗೆ ರೂ 1250/- ಪ್ರತಿ

ತಿಂಗಳಂತೆ ಶ್ರೇಷ್ಠತೆ ( merit ) ಆಧಾರದ ಮೇಲೆ ಶಿಷ್ಯವೇತನ :-

Go to top