ನಮ್ಮ ರಾಷ್ಟ್ರದ ಸಶಸ್ತ್ರ ಪಡೆಗಳು ದೇಶದ  ಭೂಮಿ, ಜಲ ಮತ್ತು ವಾಯು ಪ್ರದೇಶದ ಒಟ್ಟಾರೆ  ಸುರಕ್ಷತೆಯಲ್ಲಿ ಕಾಪಾಡುವುದೂ ಸೇರಿದಂತೆ ದೇಶವನ್ನು ಬಾಹ್ಯ ಆಕ್ರಮಣ, ಆಂತರಿಕ ಗಲಭೆ ಮತ್ತು ನೈಸರ್ಗಿಕ  ವಿಕೋಪಗಳಿಂದ ಕಾಪಾಡಲು ಸದಾ ಸನ್ನದ್ದರಾಗಿವೆ.

ನಮ್ಮ ರಾಜ್ಯದ ಅಧಿಕಾರಿಗಳು ಮತ್ತು ಸೈನಿಕರು ದೇಶ ರಕ್ಷಣೆ ಕಾರ್ಯದಲ್ಲಿ ಸದಾ ಸನ್ನದ್ಧರಾಗಿದ್ದು, ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿರುವ ಸಾಕಷ್ಟು ಉದಾಹರಣೆಗಳಿವೆ. ನಾನು ಯುದ್ಧ ಸಂತ್ರಸ್ಥರ ಮತ್ತು ಮಾಜಿ ಯೋಧರ ಕಲ್ಯಾಣ ಮತ್ತು ಪುನರ್ವಸತಿ ಸಂಬಂಧ ಕಾರ್ಯಪ್ರವೃತ್ತನಾಗಿರುವ ಶುಭಯೋಗ ದೊರಕಿರುವುದು ಸಂತೋಷ ತಂದಿರುತ್ತದೆ. ಯುದ್ಧ ಸಂತ್ರಸ್ಥರಿಗೆ ಹಾಗೂ ಮಾಜಿ ಸೈನಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಸೇವೆ ಒದಗಿಸುವ ಸಂಬಂಧ ನಾವು ಇಲಾಖೆಯ ಆಂತರ್ಜಾಲವನ್ನು ಜಾರಿಗೆ ತಂದಿದ್ದೇವೆ. ಈ ಅಂತರ್ಜಾಲದ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಅಲ್ಲದೆ ಉದ್ಯೋಗದಾತರಿಂದ ಕೇಳಲಾದ ಉದ್ಯೋಗ ಮಾಹಿತಿಯೂ ಲಭ್ಯವಿರುತ್ತದೆ. ಇದರಿಂದಾಗಿ ಮಾಜಿ ಸೈನಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ದೊರಕುವುದೆಂದು ನಾನು ಊಹಿಸುತ್ತೇನೆ. 

ನಾನು ಎಲ್ಲ ಮಾಜಿ ಸೈನಿಕರು ಮತ್ತು ಯುದ್ಧ ಸಂತ್ರಸ್ಥರು ಇಲಾಖೆಯ ಅಂತರ್ಜಾಲದ ಸದುಪಯೋಗ ಪಡೆದುಕೊಳ್ಳಲು ಕೋರುತ್ತೇನೆ. ಕರ್ನಾಟಕದ ಎಲ್ಲ ಯುದ್ಧ ಸಂತ್ರಸ್ಥರಿಗೆ ಮತ್ತು ಅವರ ಅವಲಂಬಿತರಿಗೆ ಈ ಸಂದರ್ಭದಲ್ಲಿ ಶುಭ ಕೋರುತ್ತಾ ಯುದ್ಧ ಸಂತ್ರಸ್ಥರಿಗೆ ಹಾಗೂ ಮಾಜಿ ಸೈನಿಕರಿಗೆ ಅತ್ಯುತ್ತಮ ಸೇವೆ ಒದಗಿಸುವಲ್ಲಿ ನಾವು ಸದಾ ಸಕ್ರಿಯರಾಗಿರುತ್ತೇವೆಂದು ತಿಳಿಸಬಯಸುತ್ತೇನೆ.

Our Armed Forces have been serving the nation with great distinction both during war and peace. The Officers and Soldiers from Karnataka have made unforgettable contribution with innumerable examples of sacrifice, boundless valour and selfless service while upholding the honour and integrity of our country.

It gives me immense pleasure in associating myself with resettlement of families of martyrs,disabled exservicemen and retired armed forces personnel. As part of our commitment to serve better with more efficiency, we are presenting this useful website to move closer to the exservicemen fraternity. Apart from disseminating useful information on various facilities extended by the Government, this website will be a platform for the exservicemen to get noticed by the prospective employers. I am sure this will definitely enhance the employment opportunity for exservicemen which is one of our thrust areas.

I extend my invitation to all the exservicemen to make use of this website to avail the facilities, concessions and benefits due to them. I convey my best wishes to the exservicemen and their families and particularly to the martyrs of our state. As always we assure you of our solemn commitment to serve you better.

Go to top